70 % ಬೆಳೆವಣಿಗೆಯೂ ಉತ್ತಮ ಆದಾಯ ವಿರುವ ಜೈವ ವ್ಯವಸಾಯಕ್ಕೆ ಸ್ವಾಗತ

ಪ್ರೊಟೀನ್ ಸಮೃದವಾದ ಕೋಳಿ ಮೊಟ್ಟೆ ವ್ಯವಸಾಯ ನಿಮ್ಮ ಮುಂದೆ ತೆರೆಡಿಡುತ್ತದೆ .
೪೦ ವರ್ಷಗಳ ಮುಂಚೆ ಕೋಟಿಗಟ್ಟಲೆ ಕೋಳಿ ಮೊಟ್ಟೆಗಳನ್ನು,ಕೋಳಿ ಮಾಂಸವನ್ನು ರಾಫ್ತು ಮಾಡುತಿದ್ದರು.ಕೋಳಿಗೂಡುಗಳು
ಇಲ್ಲದ ಮನೆ ಬೆರಳೆಣಿಕೆಯೆಷ್ಟೆ ಆಗಿತ್ತು.ಪ್ರೊಟೀನ್ ಸಂಭ್ರದ್ದವಾದ ಆಹಾರದೊಂದಿಗೆ ಆಧಾಯವನ್ನೂ ನೀಡುತ್ತದೆ.ಈ ಸಣ್ಣ
ವ್ಯವಸಾಯಾ . ಕಾಲವು ಸಂಸ್ಕಾರವೂ ಬದಲಾದಾಗ ನಮಗೆ ನಷ್ಟವಾವಾದದದ್ದು ವರಮಾನದ ಒಂದು ಒಳ್ಳೆಯ ಬಾಗ .
ದಿನಂಪ್ರತಿ ಸುಮಾರು ನೆರೆ ರಾಜ್ಯಗಳಿಗೆ ಹರಿಯುತ್ತದೆ, ಆದರೆ ನಮಗೆ ಲಭಿಸುವುದು ಆಂಟಿ ಬೈಯೊಟೆಕ್ ತುಂಬಿಸಿದ ಕೋಳಿ ಮೊಟ್ಟೆಗಳು ಮಾತ್ರ
ಇದಕ್ಕೆ ಒಂದು ಶಾಶ್ವತ ಪರಿಹಾರ ನೀವೂ ಆಗ್ರಹಿಸುವುದಿಲ್ಲವೆ…? ಆಗ್ರಹಿಸುತ್ತಿರಿ ಎಂದರೆ ಆಧುನಿಕ ತಂತ್ರಜ್ಞಾನ ದಲ್ಲಿ
ನಷ್ಟವಾದ ಆ ಹಳೇ ಕಾಲವನ್ನು ನಮಗೆ ಪುನಃ ಸೃಷ್ಟಿ ಮಾಡೋಣ. ಅಭಿಲಾಶ್ ಹತಚೇರಿಸ್ ಜೊತೆ ಕೈ ಜೋಡಿಸಿ .

BV 380 ಜಾತಿಯ ಕೋಳಿಗಳು

ವರ್ಷಗಳ ನಿರಂತರ ಸಂಶೋಧನೆಯ ಪಲವಾಗಿ ಉತ್ಪಾದಿಸಿ ತೇಗೆದ ಕೋಳಿ ಜಾತಿಯಾಗಿದೆ BV 380. ಮನೆಯಂಗಳದಲ್ಲಿ ಒಂದು ಸಣ್ಣ ಉದ್ಯೋಗ, ಒಳ್ಳೆಯ ಸಂಭವಾನೆ ,ಸಾಮೂಹಿಕ ಬೆಳವಣಿಗೆ, ಜೇವಿಕ ಆಹಾರ-ಕೆಡಿಮೆ ಆದಾಯದ್ಲಲಿ . ಇದನ್ನಾಗಿದೆ ಅಭಿಲಾಶ್ ಹ್ಯಾಚರೀಸ್ ಕೇರಳದ ಎಲ್ಲಾ ಕುಟುಂಬಗಳ ಮುಂದೆ ಪ್ರದರ್ಶಿಸುತ್ತಿದ್ದಾರೆ . 10 ರಿಂದ 2000 ವರೆಗಿನ ಕೋಳಿ ಮೊಟ್ಟೆಯ ಯೂನಿಟ್ಗಳನ್ನು ಸೃಟಿಸಿ ಈ ನೂತನ ಉದ್ಯಮವನ್ನು ನಡೆಸುವುದು . ದೊಡ್ಡ ಪದ್ದತಿಗಳನ್ನು ಉಪೀಕ್ಷಿಸಿ, ಮಾಲಿನೀಕರಣ ,ದುರ್ಗಂಧ ಇಲ್ಲಾದ ಉದ್ಯಮದೊಂದಿಗೆ ಸ್ವಯಂ ಪರ್ಯಾಪ್ತತೆ ಗೊಳಿಸುವುದಾಗಿದೆ ಮುಖ್ಯ ಗುರಿ .ವಿಷ ಮುಕ್ತವಾದ ಮಾಂಸ ಹಾಗು ಮೊಟ್ಟೆಗಳನ್ನು ಕೇರಳದ ಅಡುಗೆ ಮನೆಗಳನ್ನು ರೋಗ ಮುಕ್ತವಾಗಿಸಲು ಎಲ್ಲಾ ಕೇರಳೀಯರು ಪ್ರಯತ್ನಿಸಬೇಕಾಗಿದೆ. ಮಾಂಸ ,ಮೊಟ್ಟೆ ಉಪಯೋಗಿಸುದರೊಂದಿಗೆ ಬೈಯೋಗಾಸ್, ಅದರೊಂದಿಗೆ ಸಿಗುವ ತ್ಯಾಜ ಉಪಯೋಗಿಸಿ ಸಂಪೂರ್ಣ-ಬಿಸಿನೆಸ್ –ಆಹಾರ ಎಂದು ಮಹತದ ಪದ್ಧತಿಯಾಗಿದೆ ಇದು ಮುಂದಿಡುವುದು.

ಕೊಮೆರ್ಶಿಯನ್ ಬಾಕ್ಕ್ಯಾರ್ಡ್ ಸಿಸ್ಟಮ್

ಕೋಳಿ ಮೊಟ್ಟೆಯನ್ನು ಹೈಟೆಕ್ಟ್ ಗೂಡು ಗಳಲ್ಲಿ ಜೇವ ರೀತಿಯಲ್ಲಿ ಹಾರ್ಮೋನ್ ಗಳೋ ,ಅಂಟಿ ಬೈಯೋಟಿಕ್ ಗಳೋ ಸೇರಿಸಿ ಉತ್ಪದಿಸುವವುಗಳಲ್ಲ. ಹಾಳಾಗಿ ಹೋಗುವ ತರಕಾರಿಗಳು ಇವುಗಳಿಗೆ ಆಹಾರವಾಗುತ್ತದೆ.ಆಮದು ಮಾಡುವ ಮೊಟ್ಟೆಗಳಿಗೆ ಬದಲಾಗಿ ಇವು ಒಳ್ಳೆಯ ಪೋಷಕ ಸಂಬಂಧವೂ,ರುಚಿಕರವೂ ಆಗಿದೆ. ನೆರೆ ರಾಜ್ಯಗಳಿಂದ ಬರುವ ಕೋಳಿಗಳು ಕೊಮೆರ್ಶಿಯನ್ಲೇಯರ್ ಒಳಗೊಂಡವುಗಳನ್ನು ಒಟ್ಟಿಗೆ ಒಂದೇ ಗೂಡಿನಲ್ಲಿ ಹಾಕಿ ಇಡುವುದರಿಂದ ರೋಗ ಹಾರಡುವ ಸಾಧ್ಯತೆಗಳು ತುಂಬಾ ಇದೆ.ಅಲ್ಲದೆ ಮುಂಚಿತಾವಗಿದೆ ರೋಗಗಳು ಬಾರದೆ ಇರುವುದನ್ನು ತಡೆಯಲ್ಲು ಆಂಟಿ ಬೈಯೊಟೆಕ್ ಗಳನ್ನೂ ಆಹಾರಗಳಲ್ಲೂ ನೀರುಗಳಲ್ಲೂ ನೀಡಲಾಗುತ್ತದೆ.ಇಂತ ಫಾಮ್ಗಳಲ್ಲಿ ಬೆಳೆಸಿದ ಕೋಳಿಗಳೂ,ಮೊಟ್ಟೆಗಳೂ ರುಚಿಕಾರವಾಗಿಯೂ ಆರೋಗ್ಯಕರವಾಗಿಯೂ ಕಡಿಮೆ ಗುಣತೆಯನ್ನು ಹೊಂದಿದವುಗಳಾಗಿವೆ.

ಈ ವ್ಯವಸಾಯ ಕೊಮೆರ್ಶಿಯನ್ ಬಾಕ್ಕ್ಯಾರ್ಡ್ ಸಿಸ್ಟಮ್ ಹೇಗೆ ಆರಂಭಿಸಬಹುದು?

ಬ್ಯಾಕ್ಯಾರ್ಡ್ ರೀತಿಯಲ್ಲಿರುವ ಈ ಉದ್ಯಾಯೋಗಗಳಿಗೆ ಯಾರಿಗು ಬೇಕಾದರೂ ಸೇರಿಕೊಳ್ಳಬಹುದು. 10 ರಿಂದ 2000ಕೋಳಿ ಗಳನ್ನು ಸಕಾಲಿರುವ ಮೈಕ್ರೋ ಯೂನಿಟ್ ಗಳನ್ನು ಅಭಿಲಾಶ್ ಹ್ಯಾಚರೀಸ್ ಒದಗಿಸುತ್ತದ್ದೆ, ಮುಂದುವರೆದು ಅದನ್ನು ಬೆಳೆಸಲಿರುವ ಎಲ್ಲಾ ಪರಿಶೀಲನೆಗಳನ್ನೂ ನೀಡಲಾಗುತ್ತದೆ. ಅದಕ್ಕೆಲ್ಲ ಹೆಚ್ಚಾಗಿ ಮಾರ್ಕೆಟ್ ಬೆಲೆಯನ್ನು ನೀಡಿ ಮೊಟ್ಟೆಗಳನ್ನು ವ್ಯಾಪಾರ ಮಾಡಲಾಗುತ್ತದೆ . ಕೋಳಿಗಳ ವಿತರಣೆಯೂ ನಡೆಯುತ್ತದೆ .ಈ ರೀತಿಯಲ್ಲಿ ಒಂದು ಬಾಗದಲ್ಲಿ ಆಧಾಯವು ಇನ್ನೊಂದ್ದು ಬಾಗಾದಲ್ಲಿ ಬೈಯೋಗ್ಯಾಸ್ , ತರಕಾರಿ ಮುಂತಾದುವುಗಳನ್ನೂ ಗಟ್ಟಿಮಾಡುತ್ತದೆ . 10 ರಿಂದ 2000 ವರೆಗಿನ ಆಧಾಯವನ್ನು ಗಳಿಸಲು ಬೇಕಾದ bv 380 ಜಾತಿ ಕೋಳಿಗಳನ್ನು ಮೈಕ್ರೋ ಯೂನಿಟ್ ನಲ್ಲಿ ಸಾಕ ಬಹುದಾಗಿದ್ದೆ. ಬ್ಯಾಕ್ಟಿರಿಯಾಲ್, ವೈರಲ್ ಲೋಡ್, ಮೈಕ್ರೋ ವೈಯಲ್ ಲೋಡ್ ಕಡಿಮೆಯಾಗಿರುತ್ತದೆ.ಆರೋಗ್ಯ ವಿರುವ ಅಂತರಿಕ್ಷದಲ್ಲಿ ಬೆಳೆದ ಇಂತಾ ಕೋಳಿಗಳು ಆರೋಗ್ಯವಿರುವ ಮೊಟ್ಟೆಗಳನ್ನಾಗಿದೆ ನೀಡುವುದು. ಇಂತ ಫಾಮ್ ಗಳಲ್ಲಿ ಮುಂಜಾಗ್ರತೆಗಾಗಿ ಆಂಟಿ ಬೈಯೋಟಿಕ್ಫ್ ಗಳ್ಳನು ಸೇರಿಸಬೇಕೆಂದಿಲ್ಲ .ಆದುದ್ದರಿಂದ ಇಲ್ಲಿ ಲಭಿಸುವ ಕೋಳಿಗಳು ಒಳ್ಳೆಯ ರುಚಿಕರವಾಗಿರುತ್ತದೆ .ಆಧುನೀಕ ರೀತಿಯಲ್ಲಿ ತಯಾರು ಮಾಡಿದ ಗೂಡಿನಲ್ಲಿ ಇಂತ ಕೋಳಿಗಳನ್ನು ಸಾಕಲಾಗುತ್ತದೆ.

ಕೋಳಿ ಆಹಾರ

bv 380 ಕೋಳಿಗಳು ಆಹಾರವಾಗಿಸಿವುದು ಮನೆಯ ತ್ಯಾಜ್ಯಗಳ್ಳನೇ. ಹುಲ್ಲು ಗಳು,ಪಾಚಿಗಳು,ಹಣ್ಣು ಗಳು ಪ್ರಕೃತಿ ಜೈನ ವಸ್ತುಗಲ್ಲೆಲ್ಲ ಇವುಗಳಿಗೆ ಆಹಾರವಾಗಿದೆ. ರೋಗ ಗಳನ್ನು ತಡೆಯಲು ಆಯುರ್ವೇದ ರೀತಿಗಳನ್ನು ಉಪಯೋಗಿಸಲಾಗುತ್ತದೆ. ತೆಂಗಿನಕಾಯಿ,ಶುಂಠಿ ,ಬೆಳ್ಳುಳ್ಳಿ ,ಅಲೋವೆರಾ ಇವುಗಳನ್ನು ರೋಗನಿರೋಧಕಗಳಾಗಿ ಉಪಯೋಗಿಸಲಾಗುತ್ತದೆ . ಹಾಗೆಯೇ ಆಯುರ್ವೇದ ಔಷಧಿಗಳನ್ನು ಗೂಡಿನ ಮೆಲ್ ಭಾಗಗಳಲ್ಲಿ ಇರಿಸಲಾಗುತ್ತದೆ . ಇದು ಕೋಳಿ ಗಳಿಗೆ ಹೆಕ್ಕಿ ತಿನ್ನುವುದಕ್ಕೆ ಅನುಕೂಲವೂ ಆಗಿದೆ . ಅಲ್ಲದೇ ಜೈವ ಮೊಟ್ಟೆಯನ್ನು ಉತ್ಪದಿಸಲು ಒಂದು ಕೋಳಿಗೆ 90ಗ್ರಾಂ ಮಾತ್ರ ವಿಷ ಮುಕ್ತ ವದ ಆಹಾರಗಳನ್ನು ಅಭಿಲಾಷ್ ಹಚೇರಿಸ್ ನೀಡಲಾಗುತ್ತದೆ .

ಮೋರ್ಟಾಲಿಟಿ :

ಅಭಿಲಾಷ್ ಹಚೇರಿಸ್ ನೊಂದಿಗೆ ಸಹ ಭಾಗಿತ್ವದಲಿ bv 380 ಕೋಳಿ ಮರಿಗಳಿಗೆ ರೋಗ ಸಾಧ್ಯತೆ ಹಾಗು ಅಪಾಯ ಕಮ್ಮಿಯಾಗಿರುತ್ತದೆ ಅಥವಾ ಯಾವುದೆ ರೀತಿಯಲ್ಲಿ ಮರಣ ಹೊಂಡಿದ ಕೋಳಿಗಳಿಗೆ ಬದಲಾಗಿ ಬೇರೆ ಕೋಳಿಗಳನ್ನೂ ನೀಡುವ ಸಂವಿಧಾನ ವನ್ನು ಅಭಿಲಾಷ್ ಹಾಚೆರಿಸ್ ಹೊಂದಿದೆ.ಅಭಿಲಾಷ್ ಹಚರಿಸ್ ಇಂದ ಖರೀದಿಸಿದ ಕೋಳಿಗಳಿಗೆ ಅಭಿಲಾಷ್ ಹಚರಿಸ್ ರಕ್ಷಾ ಕವಚವಾಗಿ ನಿಲ್ಲುತ್ತದೆ. ಅಧರಿಂದ ಕೃಷಿಕರಿಗೆ bv 380 ಕೋಳಿ ಸಾಕುವುಧು ಒಂದು ನಷ್ಟದ ವಿಷ್ಯವಲ್ಲ.

BV380 ಸಂಭ್ರಮ

ವರ್ಷಕ್ಕೆ300 ಕ್ಕೂ ಹೆಚು ಮೊಟ್ಟೆ ಹಾಕುವ 4.5 ವರ್ಷ ಪ್ರಾಯ ಹೊಂಧಿಧ BV380 ಕೋಳಿಗಳೂ,ಮೊಟ್ಟೆಗಳು ,ಗೂಡು ಗಳು ಅಭಿಲಾಷ್ ಹಚೇರಿಸ್ ನಿಂದ ಅಲ್ಲಾದೆ ,ಅಭಿಲಾಷ್ ಹಚೇರಿಸ್ ನೋಂದಿಗಿನ ಯೂನಿಟ್ಗಳಲ್ಲಿ ಮಾತ್ರ ಲಭ್ಯ. ಬೇರೆ ಯಾವುದೇ ವಿದೇಶ ದೇಶಗಳಿಂದಲ್ಲೂ ಲಭಿಸುವುದಿಲ್ಲ ಎನ್ನುವುದು ಇದರ ಪ್ರತೇಕತೆ. ಅದರಿಂದಲೇ ಇದನ್ನು ಒಂದು ಬುಸ್ಸಿನ್ಯಸ್ ಅವಸರ ವನ್ನಾಗಿಸುವುದು. ವಿದೇಶ ವ್ಯಾಪಾರ ಕೂಡ ನಾವು ಗುರಿಯಾಗಿಸಿದ್ದೇವೆ. ನಡುವಿನಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಸಂಬಳ ಹಾಗು ಕೃಷಿಕರಿಗೆ ಸಣ್ಣ ಹಣ ಮಾತ್ರ ಲಭಿಸುವುದನ್ನ್ನು ಅಭಿಲಾಷ್ ಹಚೇರಿಸ್ ಕೃಷಿಕರಿಗೆ ಭರವಸೆಯನ್ನು ನೀಡುತ್ತದೆ .ಆನ್ಲೈನ್ ಮಾರ್ಕೆಟಿಂಗ್ ಹಾಗು ಡೈರೆಕ್ಟ್ ಮಾರ್ಕೆಟಿಂಗ್ ರೀತಿಯಲ್ಲಿ ಕೃಷಿಯನಿಗೂ ಗ್ರಹಕನಿಗೂ ನೇರವಾಗಿ ಪ್ಯಾಪರವನ್ನು ಮಾಡಬಹುದು. ಎಲ್ಲದಕ್ಕೂ ಹೆಚ್ಚಾಗಿ BV 380 ಕೋಳಿಗಳನ್ನು, ಮೊಟ್ಟೆಗಳನ್ನು ಅದರ ಮೂಲ್ಯದ ಕುರಿತು ಗುಣ್ಣಮಟ್ಟದ ಕುರಿತು ಬ್ರೋಷರ್ ಗಳು ,ಸಾಮಾಜಿಕ ಜಾಲತಾಣಗಳಲ್ಲಿ ಪ್ರಜಾರಿಸುವುದಕ್ಕೆ ಅಭಿಲಾಷ್ ಅಟಿಚೆರಿಸ್ ನೇತೃತ್ವ ವಹಿಸುತದೆ. ಅಲ್ಲದೇ ಭಾರತದ ಒಂದು ದಿಕ್ಕಿನಿಂದಿಡಿದು ಮತ್ತೊಂದು ದಿಕ್ಕಿನವರೆಗೂ ಈ ಬಿಸಿನೆಸ್ ನೆಟ್ ವರ್ಕ್ ಮುಂದುವರೆದಿದೆ. ಎಲ್ಲಿಯೂ ಕೋಳಿಗಳು,ಗೂಡುಗಳು ಲಭ್ಯವಾಗಿದೆ. (ಪ್ರೊಜೆಕ್ಟ್ ಗಳ ಮೂಲಕವೂ, ಲೋನ್ ರೇಗೆ ಮೂಲಮಾತ್ರ )

ಒಳಿತಿನ ಲೋಕ್ಕಕೆ, ಜೈವ ಭಕ್ಷಣ ಸಂಸ್ಕಾರಕ್ಕೆ, ಆರೋಗ್ಯವಿರುವ ಜೀವನಕ್ಕೆ, ಉತ್ತಮ ಆದಾಯಹೊಂದಿರುವ ಕುಟುಂಬ ಭದ್ರತೆಗೆ, ದೇಶದ ಉನ್ನತಿಗೆ ಬನ್ನಿ ...... ನಮಗೊಂದಾಗಿ ಕೈ ಜೋಡಿಸುವ .

Contact Now!